Complaint Details : 3120

Complaint Details : 3120

Complaint ID3120
Complaint ByB V SRINIVASA
Agency NameBBMP
Department NameEngineering
Sub Category Drainage Overflow
Comments3ನೇ ಕ್ರಾಸ್ 2 ನೇ ಮುಖ್ಯರಸ್ತೆ ಭೋವಿ ಪಾಳ್ಯ ಮಹಾಲಕ್ಷ್ಮಿ ಪುರಂ ಬೆಂಗಳೂರು 560086 ಸರಕಾರಿ ಶಾಲೆಯ ಎದುರುಗಡೆಯ ರಸ್ತೆಯಲ್ಲಿ ಎರಡು ಕಡೆಗಳಲ್ಲಿ ಮೋರಿಯ ಕೆಲಸವನ್ನು ಸರಿಯಾಗಿ ಮಾಡಿಲ್ಲ ಅದರಿಂದಾಗಿ ಈ ಜಾಗದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ ಮತ್ತು ಇದರಿಂದ ಡೆಂಗೆ ಜ್ವರ ಬರಬಹುದು ಆದ್ದರಿಂದ ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದು ಮನವಿ ಮಾಡಿ ಕೊಳ್ಳುತೇನೆ
WardNagapura
Current StatusAssigned
Docket Number10805566
Address
Created AtOct 14, 2018 6:05:49 PM
...